ವಚನ - 727     
 
ಮಾನಹೀನರ ಸಂಗ | ವೇನು ಕೊಟ್ಟರು ಬೇಡ | ಮಾನವುಳ್ಳವರ ಸಂಗತಾ ಸಕ್ಕರೆ | ಜೇನು, ಸವಿದಂತೆ! ಸರ್ವಜ್ಞ