ಸಜ್ಜನರು ಸಾಯಲೊಡೆ ನಿರ್ಜರರು ಮರಗುವರು |
ದೌರ್ಜನ್ಯಕಾರಿ ಸತ್ತರೆ ಹತ್ತಿರ್ದ |
ಕಜ್ಜಿಹೋದಂತೆ! ಸರ್ವಜ್ಞ
Music
Courtesy:
Transliteration
Sajjanaru sāyaloḍe nirjararu maraguvaru |
daurjan'yakāri sattare hattirda |
kajjihōdante! Sarvajña
ಶಬ್ದಾರ್ಥಗಳು
ಇರುವವರು = ದೇವತೆಗಳು; ಕಜ್ಜಿ = ಹುರುಕು (ದುಷ್ಟ ಸ್ನೇಹಕ್ಕೆ ಸೌಂಜ್ಞೆ); ದೌರ್ಜನ್ಯಕಾರಿ = ದುಷ್ಟಾತ್ಮ; ನಿರ್ಜರರು = ಮುದಿಬಾರದೆ;