ವಚನ - 732     
 
ಗಂಧವನು ತೇವಲ್ಲಿ ಒಂದು ನೊಣವನು ಕಾಣೆ | ಸಂದಿಸಿ ಮಲವ ಬಿಡುವಲ್ಲಿ ನೊಣ ಮುತ್ತು-| ವಂದವನು ನೋಡ! ಸರ್ವಜ್ಞ

C-766 

  Wed 02 Apr 2025  

 ನ Neaning
  Manoj
Kolar