ವಚನ - 731     
 
ನರಿನಾಯ ಹಲುನಂಜು ಉರಗನಾ ತಲೆನಂಜು | ಬೆರಸಿ ತಪ್ಪುವನ ನುಡಿನಂಜು, ದುರುಳರ | ಹರುಷವೇ ನಂಜು; ಸರ್ವಜ್ಞ