ವಚನ - 736     
 
ಕ್ಷೀರವನು ಮಾನವರು ಮಾರುವರು ಮನೆಮನೆಗೆ | ಸಾರಾಯಕೆದ್ದು ಹಾರುವರು, ದುರುಳರ | ಕುರುಹು ಇಂತೆಂದ; ಸರ್ವಜ್ಞ