ವಚನ - 737     
 
ಒಳ್ಳಿದರ ಒಡನಾಡಿ ಕಳ್ಳನೊಳ್ಳಿದನಕ್ಕು | ಒಳ್ಳಿದ ಕಳ್ಳರೊಡನಾಡಿ ಅವಶುದ್ಧ | ಕಳ್ಳತಾನಕ್ಕು! ಸರ್ವಜ್ಞ