ವಚನ - 738     
 
ಪಂಡಿತರ ಒಡನಾಡಿ ಭಂಡ ಪಂಡಿತನಕ್ಕು | ಪಂಡಿತ ಭಂಡರೊಡನಾಡಿ ಅವಶುದ್ಧ | ಲಂಡತಾನಕ್ಕು! ಸರ್ವಜ್ಞ