ವಚನ - 749     
 
ಬೆತ್ತತಾ ಬೊಗ್ಗಿದರು ಮತ್ತೆದ್ದು ಮೀಟುವುದು | ಹೊತ್ತನೆ ನೋಡಿ ಹೊಡೆಯುವಾ ದರ್ಜನರು | ಸತ್ತರೂ ಬೇಡ! ಸರ್ವಜ್ಞ