ವಚನ - 750     
 
ನೀಚರಾ ನೆರೆಯಿಂದ ಈಚಲದ ಮರಲೇಸು | ಈಚಲೊಂದೆಡೆಗೆ ಉಪಚಾರಿ; ನೀಚನು | ಈಚಲಿಂ ಕಷ್ಟ! ಸರ್ವಜ್ಞ