ವಚನ - 754     
 
ಕ್ಷಣಮಾತ್ರವಾದರೂ ಗುಣಿಗಳೊಡನಾಡುವುದು! | ಗುಣಹೀನರುಗಳ ಒಡನಾಡೆ ದುಕ್ಕತ-| ಕ್ಷಣದಲ್ಲಿ ಬಹುದು! ಸರ್ವಜ್ಞ