ಕೊತ್ತಿ ಮೀಸಲು ಹಾಲ ಮತ್ತೆ ತಾ ಬಿಡುವುದೇ |
ಹೊತ್ತು ಬಂದಾಗ ಸಾಧಿಪರ ಸಂಗವು |
ಕತ್ತೆಗಳಿಗೆಂದ! ಸರ್ವಜ್ಞ
Music
Courtesy:
Transliteration
Kotti mīsalu hāla matte tā biḍuvudē |
hottu bandāga sādhipara saṅgavu |
kattegaḷigenda! Sarvajña
ಶಬ್ದಾರ್ಥಗಳು
ಕೊತ್ತಿ = ಬೆಕ್ಕು; ಮತ್ತೆ = ಸಮಯ ನೋಡಿ; ಮೀಸಲು = ದೇವರಿಗಾಗಿ ಇಟ್ಟ, ಇದು ಪವಿತ್ರ ವಸ್ತು;