ಹರಿಯು ಕೋಡಗನಾದ ಪರಬೊಮ್ಮಕಾಗ್ಯಾದ |
ಮೆರೆದಿರ್ದ ಶಿವನು ನರಿಯಾದನಿಂತೆಂದು |
ಬರೆದಿಟ್ಟರಾರು? ಸರ್ವಜ್ಞ
Music
Courtesy:
Transliteration
Hariyu kōḍaganāda parabom'makāgyāda |
meredirda śivanu nariyādanintendu |
barediṭṭarāru? Sarvajña
ಶಬ್ದಾರ್ಥಗಳು
ಕಾಗ್ಯಾದ = ಪಕ್ಷಿಯಾದ (ಹಂಸ)?;