ವಚನ - 757     
 
ಕರ್ಮದಿಂದವೆ ಹರನು ಚರ್ಮವನು ತಾನುಟ್ಟ | ಹೊಮ್ಮರಾಲನು ಅಜನಾದ ಗೋವಿಂದ-| ನೆಮ್ಮೆಯನು ಕಾದ! ಸರ್ವಜ್ಞ