ವಚನ - 764     
 
ಹಾಗಿದ್ದೆ, ಹೀಗಿದ್ದೆ, ಹೇಗಿದ್ದೆ! ಎನಬೇಡ! | ಹೋಗಿರಲು ಸೀತೆ ಸೆರೆಯನು; ಮಿಕ್ಕವರು | ಹೇಗಿದ್ದರೇನು? ಸರ್ವಜ್ಞ