ವಚನ - 765     
 
ಅಕ್ಕರವ ತೊಡದಿಹುದು ಮುಕ್ಕಣ್ಣಗಳವಲ್ಲ! | ರಕ್ಕಸ ಸೀತೆ ಒಯ್ವಾಗ ಆರಾರು | ದಿಕ್ಕಾಗಲಿಲ್ಲ! ಸರ್ವಜ್ಞ