ಅಂಕದರ್ಜುನ ಹೇಡಿ ಶಂಕರನು ತಿರಿದುಂಡ |
ಪಂಕಜನಾಭ ದನಗಾಯ್ದನುಳಿದರ |
ಬಿಂಕವೇನೆಂದ? ಸರ್ವಜ್ಞ
Music
Courtesy:
Transliteration
Aṅkadarjuna hēḍi śaṅkaranu tiriduṇḍa |
paṅkajanābha danagāydanuḷidara |
biṅkavēnenda? Sarvajña
ಶಬ್ದಾರ್ಥಗಳು
ಅಂಕದ = ಯುದ್ದ ಪ್ರಿಯ . ರಣಶೂರ.; ಪಂಕಜನಾಭ = ವಿಷ್ಮು; ಬೀಂಕ = ಸೊಕ್ಕು, ಹೆಮ್ಮೆ; ಹೇಡಿ = ಭಾರತ ಯುದ್ದದಲ್ಲಿ ಭ್ರಾತೃಗಳಾದ ಕೌರವರನ್ನು ಕೊಲ್ಲದೆ, ಬಿಲ್ಲನು ಕೆಳಗಿಟ್ಟನು. ಇದಲ್ಲದೆ ಊರ್ವಶಿಯ ಶಾಪದಿಂದ ಅಜ್ಞಾತವಾಸ;