ವಚನ - 766     
 
ಸೇತುವನು ದಾಟಿಯವ ಸೀತೆಯನು ವೈದರೂ | ಸೋತವಗೆ ಭಂಗವಲ್ಲದೆ ಸೀತೆಗೆ | ಯಾತರದು ಭಂಗ? ಸರ್ವಜ್ಞ