ಹತ್ತು ತಲೆಗಳು ಅವಗೆ ಸುತ್ತಲೂ ವಾರಿಧಿಯು |
ಮತ್ತೆ ತ್ರಿಕೂಟ ಗಿರಿದುರ್ಗ, ರಾವಣನಿ-|
ಗೆತ್ತಣದು ಕೇಡು? ಸರ್ವಜ್ಞ
Music
Courtesy:
Transliteration
Hattu talegaḷu avage suttalū vāridhiyu |
matte trikūṭa giridurga, rāvaṇani-|
gettaṇadu kēḍu? Sarvajña
ಶಬ್ದಾರ್ಥಗಳು
ಗಿರಿದುರ್ಗ = ಪರ್ವತದಲ್ಲಿ ಕೋಟೆಯುಳ್ಳ ಪಟ್ಟಣ; ತ್ರಿಕೂಟ = ಉನ್ನತವಾದ ಬೆಟ್ಟ.; ವಾರಿಧಿ = ಸಮುದ್ರ.;