ವಚನ - 771     
 
ಎತ್ತಣಾ ಲಂಕೆಯದು ಎತ್ತಣಾಯೋಧ್ಯೆಯು | ಹತ್ತಿರ್ದನಾಡಿನೊಳಗಲ್ಲ ರಾವಣನಿ-| ಗೆತ್ತಣಾ ಸಾವು? ಸರ್ವಜ್ಞ