ಮಂದರ ಧರನಿಂದ್ರ, ಗಂಡುಗಲಿಗಳು ಪಾಂಡು-|
ನಂದನರಿರ್ದು ಹೋದನಭಿಮನ್ಯು ವಿಧಿ-|
ಯಂದವನು ನೋಡ! ಸರ್ವಜ್ಞ
Music
Courtesy:
Transliteration
Mandara dharanindra, gaṇḍugaligaḷu pāṇḍu-|
nandanarirdu hōdanabhiman'yu vidhi-|
yandavanu nōḍa! Sarvajña
ಶಬ್ದಾರ್ಥಗಳು
ಇಂದ್ರ = ಉಪೇಂದ್ರ ಇದೆ ವಿಷ್ಣವು ಮುಂದೆ ಕೃಷ್ಣಾವತಾರವಾಗಿ ಭಾರತ ಯುದ್ದದಲ್ಲಿ ಪಾಂಡವರಿಗೆ ಸಹಾಯ ಮಾಡಿದನು .; ಗಂಡುಗಲಿ = ಜಾತಿವೀರ; ನಂದನರು = ಪುತ್ರರು; ಮಂದರಧರ = ಮಂದರ ಪರ್ವತವನ್ನು ಕೂರ್ಮಾವತಾರದಲ್ಲಿ ಬೆನ್ನೆಲುವಿನಿಂದ ಎತ್ತಿ ಹಿಡಿದವನು. ; ಹೋದ = ಮಡಿದ ;