ಕಡಲಿದ್ದು ಸುತ್ತಲೂ ಬಿಡದೆ ಬಂದುದು ಮಾರಿ! |
ಘಡಘಡಿಸಿ ಕಡಿವ ರಕ್ಕಸರ ಪಡೆಯೆಲ್ಲ |
ಹುಡಿಯಾದುದೇಕೆ? ಸರ್ವಜ್ಞ
Music
Courtesy:
Transliteration
Kaḍaliddu suttalū biḍade bandudu māri! |
Ghaḍaghaḍisi kaḍiva rakkasara paḍeyella |
huḍiyādudēke? Sarvajña
ಶಬ್ದಾರ್ಥಗಳು
ಮಾರಿ = ಮರಣ. ಭಯಂಕರವಾದ ರಾಕ್ಷಸ ಸೈನ್ಯವು ರಾಮನಿಂದ ನಾಶವಾಯಿತು .;