ವಚನ - 787     
 
ಎಲ್ಲ ತೀರ್ಥದೊಳಿರಲು ಬಲ್ಲಿದರ ಮೊರೆಹೊಗಲು | ಕಲ್ಲು ಮಾಳಿಗೆಯ ಒಳಗಿರಲು ವಿಧಿ ಬಂದು | ಕೊಲ್ಲದೇ ಬಿಡದು! ಸರ್ವಜ್ಞ