ವಚನ - 788     
 
ಎಲ್ಲೆಲ್ಲಿ ಕರ್ಮವಿ | ದ್ದಲ್ಲಲ್ಲಿ ನೆರೆಸಾರಿ | ನಿಲ್ಲದವರೊಡನೆ ಬರುತಿಪ್ಪ ವಿಧಿಯೆದುರು | ನಿಲ್ಲುವವರಾರು? ಸರ್ವಜ್ಞ