ವಾರಣಾಸಿಯಲಿರಲಿ ವಾರಿಧಿಯ ನಡುವಿರಲಿ|
ವೀರಭದ್ರನ ನೆರೆಯಿರಲಿ ವಿಧಿಯಾಟ|
ತೋರದೇ ಬಿಡದು! ಸರ್ವಜ್ಞ
Music
Courtesy:
Transliteration
Vāraṇāsiyalirali vāridhiya naḍuvirali|
vīrabhadrana nereyirali vidhiyāṭa|
tōradē biḍadu! Sarvajña
ಶಬ್ದಾರ್ಥಗಳು
ಆಟ = ಅಧಿಕಾರ; ನೆರೆ = ಹತ್ತರ; ವೀರಭದ್ರ = ಮಹಾಶಕ್ತ ;