ವಚನ - 792     
 
ತಪವತಾ ಮಾಡಿರ್ದು ಜಪವ ಬಿಡದೆಣಿಸಿರ್ದು | ಉಪವಾಸದಾನದಯವಿರ್ದು ಅಂತಕನ | ವಿಪರೀತ ಬಿಡದು! ಸರ್ವಜ್ಞ