ವಚನ - 795     
 
ಏನಾನು ನೆವದಿಂದ ತಾನೆ ಬಪ್ಪುದು ಸಿರಿಯು!| ಕಾನನದೊಳಗೆ ಕರಿಹುಟ್ಟಿ ಪಟ್ಟಕ್ಕೆ| ತಾನೆ ಬಂದಂತೆ ಸರ್ವಜ್ಞ