ವಚನ - 796     
 
ಏನಾನು ನೆವನದಲಿ ತಾನೆ ಪೋಪುದು ಸಿರಿಯು! ಕಾನನದೊಳಗೆ ಕಿಡಿಹುಟ್ಟಿ, ಕಾಡೆಲ್ಲ| ತಾನೆಬೆಂದಂತೆ ಸರ್ವಜ್ಞ