ವಚನ - 799     
 
ಇಂಗು ಕರ್ಪುರವಕ್ಕು ಬಿಂಗು ಬಜ್ಜರವಕ್ಕು| ಅಂಗಳದ ಶಿಲೆಯು ಹೊನ್ನಕ್ಕು ಕರ್ಮವು| ಹಿಂಗುವಾ ದಿನಕೆ! ಸರ್ವಜ್ಞ