ವಚನ - 798     
 
ಭೃಂಗ ಹಂಸವು ಅಕ್ಕು ಶೃಂಗಿ ಮಾಣಿಕವಕ್ಕು| ಹಂಗಳಿದ ಸೀರೆ ಮಡಿಯಕ್ಕು; ಕರ್ಮವು| ಹಿಂಗುವಾ ದಿನಕೆ! ಸರ್ವಜ್ಞ