ಭೋಗವಿಲ್ಲದ ದಿನಕೆ ಆಗಿದ್ದ ಧನ ಪೋಕು|
ಭೋಗತನಗಿದ್ದ ದಿನಕೆದ್ದು ಹೋದ ಧನ-|
ವಾಗಲೇ ಬಕ್ಕು! ಸರ್ವಜ್ಞ
Music
Courtesy:
Transliteration
Bhōgavillada dinake āgidda dhana pōku|
bhōgatanagidda dinakeddu hōda dhana-|
vāgalē bakku! Sarvajña
ಶಬ್ದಾರ್ಥಗಳು
ಅಗಲೇಬಕ್ಕು = ತಿರುಗಿ ಪ್ರಾಪ್ತವಾಗುವುದು ; ಆಗಿದ್ದ = ಸಂಪಾದಿಸಿದ ಕೂಡಿದ ; ಎದ್ದುಹೋದ = ಕಳೆದುಹೋದ ;