ವಚನ - 802     
 
ಒಂದೊಂದು ಕಾಲಕ್ಕೆ ಒಂದೊಂದು ಪರಿಯಕ್ಕು| ಹಂದಿಯ ಮರಿಯು ಕರಿಯಕ್ಕು, ಕೋಳಿಯು| ಕೆಂಬೂತವಕ್ಕು; ಸರ್ವಜ್ಞ