ಕಂಡದ್ದು ಮರೆಯಾಗಿ ಉಂಡದ್ದು ಬರಿದಾಗಿ|
ಖಂಡಿತದಿ ನಡೆವ ಪುರುಷನು ಮೃತ್ಯುವಿನ|
ಗಂಡನೆಂದರಿಗು| ಸರ್ವಜ್ಞ
Music
Courtesy:
Transliteration
Kaṇḍaddu mareyāgi uṇḍaddu baridāgi|
khaṇḍitadi naḍeva puruṣanu mr̥tyuvina|
gaṇḍanendarigu| sarvajña
ಶಬ್ದಾರ್ಥಗಳು
ಉಂಡದ್ದು ಬರಿದಾಗಿ = ಅಹಂಕಾರವಿಲ್ಲದೆ, ಶಿವಾರ್ಪಿತ ಮಾಡಿ ; ಕಂಡದ್ದುಮರೆಯಾಗಿ = ವಿಷಯಗಳ ಮೇಲೆ ಆಶೆಯಿಲ್ಲದೆ ; ಖಂಡಿತದಿ = ದೇವರಲ್ಲಿ ಭರವಸೆವಿಟ್ಟು ದೃಢಮನಸ್ಸಿನಿಂದ ; ಮೃತ್ಯುವಿನ ಗಂಡ = ಸಾವಿಗೆ ಹೆದರದವ ;