ವಚನ - 811     
 
ನಡೆವುದನೆ ತಾ ಹಾಸಿ ನಡೆವುದನೆ ತಾ ಹೊದೆದು| ನಡೆಯುವಪಥದಿ ಅಡಿಯಿಡಲು ವಿಧಿಯು ತಾ| ತಡೆಯದೋಡುವುದು! ಸರ್ವಜ್ಞ