ವಚನ - 814     
 
ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ| ಚಿಂತಿಸಿ ದೇಹ ಬಡವಕ್ಕು; ಶಿವತೋರಿ| ದಂತಿಹುದೆ ಲೇಸು! ಸರ್ವಜ್ಞ