ವಚನ - 815     
 
ಗಾಯತ್ರಿ ವೇದಕ್ಕೆ ತಾಯೆಂದು ಹೊಗಳಿರಲು| ವಾಯಕ್ಕೆ ದ್ವಿಜರು ಹಲವು ಶಾಖೆಗೆ ತಾವು| ಹಾಯುತಿಹರೇಕೆ? ಸರ್ವಜ್ಞ