ವಚನ - 818     
 
ತೋರಿ ವೇದವಕೊಟ್ಟು ಸಾರಿಹುದು ಜಗವೆಲ್ಲ| ವೀರಮಾರ್ತಂಡನೊಡನೋಡಿತಾವಾಜಿ| ಆರಿಂದಲಧಿಕ! ಸರ್ವಜ್ಞ