ವಚನ - 817     
 
ಓದುವಾದಗಳಿಂದ ವೇದತಾ ಘನವಹುದೆ?| ವೇದ ಹೃದಯವನರಿಯದೆ ದ್ವಿಜರೆಲ್ಲ| ಬೂದಿಯಾಗಿಹರು! ಸರ್ವಜ್ಞ