ವಚನ - 820     
 
ಕಾಲದಲಿ ಕಾಲು ತೊಳೆ|ದೇಳೆಂಟು ಮಾಡುವುದು!| ಕಾಲವು ತಪ್ಪಿ ನೂರೆಂಟ ಮಾಡುವುದು| ಹಾಳು ಕಾಣಯ್ಯ ಸರ್ವಜ್ಞ