ಪಕ್ಷಕ್ಕೊಂದುಪವಾಸ, ಪುಕ್ಕಟೆ ಶ್ರೀ ತುಲಸಿ|
ಸಿಕ್ಕಿ ಸಿಕ್ಕಿದಲಿ ಹರಿನಾಮ ಭವಭವದಿ|
ಬಿಕ್ಕಿ ಸಾಯುವುದು! ಸರ್ವಜ್ಞ
Music
Courtesy:
Transliteration
Pakṣakkondupavāsa, pukkaṭe śrī tulasi|
sikki sikkidali harināma bhavabhavadi|
bikki sāyuvudu! Sarvajña
ಶಬ್ದಾರ್ಥಗಳು
ಪಕ್ಷ = ೧೫ ದಿವಸ ; ಪುಕ್ಕಟೆ = ಕ್ರಮವಿಲ್ಲದೆ, ಸುಮ್ಮನೆ ;