ವಚನ - 823     
 
ತೊರೆಯ ಬಲ್ಲಡೆ ಧರ್ಮ ಒರತೆಯಾತೊರೆಯಂತೆ| ತೊರೆಯಲರಿಯದೆ ತೊರೆದಡಾ ತೊರೆದುಂಬಿ| ಹರಿದು ಬಂದಂತೆ! ಸರ್ವಜ್ಞ