ವಚನ - 822     
 
ತೋರಿರ್ದ ದ್ವಾದಸಿಯ ಮೀರಿಮಾಡಿದ ಕೃತಿಯು| ಸೇರಿದ ಪುರುಷಕಿರಿಯೆಂದಿನ್ನೊಬ್ಬನ| ಸಾರಿದವಳಂತೆ! ಸರ್ವಜ್ಞ