ಮಟ್ಟಿ ಶ್ರೀ ಗಂಧವನು ಇಟ್ಟು ತಾ ನೊಸಲೊಳಗೆ|
ನೆಟ್ಟನೆ ಸ್ವರ್ಗ ಪಡೆವಡೆ ಸಾಣೆಕಲ್|
ಕೆಟ್ಟ ಕೇಡೇನು? ಸರ್ವಜ್ಞ
Music
Courtesy:
Transliteration
Maṭṭi śrī gandhavanu iṭṭu tā nosaloḷage|
neṭṭane svarga paḍevaḍe sāṇekal|
keṭṭa kēḍēnu? Sarvajña
ಶಬ್ದಾರ್ಥಗಳು
ಕೆಟ್ಟಕೇಡು = ಏನು ಪಾಪಮಾಡಿತು ? ; ನೊಸಲು = ಹಣೆ .; ಮಟ್ಟ = ಕಾವಿ , ಹಳದಿ ;