ವಚನ - 832     
 
ಅಟ್ಟಟ್ಟ ಮಟ್ಟಿಯನು ಗಟ್ಟಿಯಾಗಿಯೆ ಬಡಿದು| ನೆಟ್ಟನೆ ಸ್ವರ್ಗ ಪಡೆವಡೆ ಗುದ್ದೇಡಿ| ಕೆಟ್ಟ ಕೇಡೇನು? ಸರ್ವಜ್ಞ