ಮೂರೆಳೆಯನುಟ್ಟಾತ1 ಹಾರುವಡೆ ಸ್ವರ್ಗಕ್ಕೆ|
ನೂರೆಂಟು ಎಳೆಯ ಕವುದಿಯ ಹೊದ್ದಾತ|
ಹಾರನೇಕಯ್ಯ ಸರ್ವಜ್ಞ
Music
Courtesy:
Transliteration
Mūreḷeyanuṭṭāta1 hāruvaḍe svargakke|
nūreṇṭu eḷeya kavudiya hoddāta|
hāranēkayya sarvajña
ಶಬ್ದಾರ್ಥಗಳು
ಕೌದಿ = ಹೊದೆಯುವ ದಪ್ಪ ಅರಿವೆ.; ಮೂರೆಳೆ = ಯಜ್ಞೋಪವೀತ ; ಹೊದ್ದಾತ = ಭಿಕ್ಷುಕ, ಕೌದಿಯನ್ನು ಹೊದ್ದಿಸಿದ ಸಬರದ ಎತ್ತು?;