ವಚನ - 833     
 
ಸುಟ್ಟ ಬೂದಿಯ ತಂದು ದಟ್ಟವಾಗಿಯೆ ಬಡಿದು| ಶ್ರೇಷ್ಠ ಸ್ವರ್ಗವನು ಅಡರುವಡೆ ಕತ್ತೆ ತಾ| ಕೆಟ್ಟ ಕೇಡೇನು? ಸರ್ವಜ್ಞ