ವಚನ - 836     
 
ಮೀಪರೇ ಪೋಪರೇ ಪಾಪವೇನದು ಕೆಸರೆ?| ಮೀಪರೆ ಮೈಯ ಮಲಪೋಪುದಾ ಪಾಪ| ಲೇಪವಾಗಿಕ್ಕು! ಸರ್ವಜ್ಞ