ವಚನ - 837     
 
ಮಿಂದು ಪೋಪರೆ ಪಾಪ ಮಂದನಾಕೆಸರಲ್ಲ!| ಮಿಂದರೆ ಮೈಯ ಮಲಪೋಪುದಾ ಪಾಪ-| ವೆಂದಿನಂತಿಹುದು! ಸರ್ವಜ್ಞ