ಜಪವ ಮಾಡುವ ಜಿಹ್ವೆ| ಯಪಜಿಹ್ವೆಯಾದಂತೆ!|
ಜಪಬೇರೆ! ಹಿಂಸೆಯದು ಬೇರೆ! ಅಂತ್ಯದಿ|
ಜಪವೆತ್ತ ಹೋಯ್ತು? ಸರ್ವಜ್ಞ
Music
Courtesy:
Transliteration
Japava māḍuva jihve| yapajihveyādante!|
Japabēre! Hinseyadu bēre! Antyadi|
japavetta hōytu? Sarvajña
ಶಬ್ದಾರ್ಥಗಳು
ಉಪಜಿಹ್ವೆ = ಸರ್ಪ;