ಕನ್ನೆಯಾಡನು ತಂದು ಬನ್ನಬಡಿಸುತಕೊಂದು|
ಉನ್ನತವ ಪಡೆವ ವಿಪ್ರನಿಂ ಅಗಸರ|
ಕುನ್ನಿಲೇಸೆಂದ! ಸರ್ವಜ್ಞ
Music
Courtesy:
Transliteration
Kanneyāḍanu tandu bannabaḍisutakondu|
unnatava paḍeva vipraniṁ agasara|
kunnilēsenda! Sarvajña
ಶಬ್ದಾರ್ಥಗಳು
ಕನ್ನೆ = ಎಳೆಯ .; ಬನ್ನಬಡಿಸುತ = ಗುದ್ದಿ ಕಷ್ಟಪಡಿಸುತ್ತ ;