ವಚನ - 844     
 
ಕನ್ನೆಯಾಡನು ತಿಂದು ಉನ್ನತವನಡರುವಡೆ| ಚನ್ನಾಗಿ ಹೆಣನ ಸವಿದಿಪ್ಪ ಶುನಿಯೇಕೆ| ಬನ್ನ ಬಡುತಿಹುದು? ಸರ್ವಜ್ಞ